ವಿಧವೆಯನ್ನು ಪ್ರೀತಿಸಿ ಮದುವೆಯಾಗಿದ್ದ ಕಾನ್ಸ್‌ಟೇಬಲ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್!
ನೀನು ವಿಧವೆ ಎಂದು ನಿಂದನೆ, ವರದಕ್ಷಿಣೆ ತರುವಂತೆ ನಿತ್ಯ ಹಲ್ಲೆ, ಕಿರುಕುಳ ಎಂದು ಪತ್ನಿ ಆರೋಪ; ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು; ಪ್ರಕರಣ ದಾಖಲಾದ ಬೆನ್ನಲ್ಲೆ ಕಾನ್ಸ್‌ಟೇಬಲ್ ಮನೋಜ್ ನಾಪತ್ತೆ ಬೆಂಗಳೂರು: ಅಪಘಾತದಲ್ಲಿ ಪತಿಯನ್ನು […]