ಮೂರು ವರ್ಷದೊಳಗೆ ಬಿಡಿಎ ಸೈಟಲ್ಲಿ ಮನೆ ಕಟ್ಟದಿದ್ದರೆ ದಂಡ!
ಬೆಂಗಳೂರು: ಸ್ವಂತದೊಂದು ಮನೆ ಕಟ್ಟಿಕೊಳ್ಳಲಿ ಎಂದು ಬಿಡಿಎ ಬಡಾವಣೆಗಳನ್ನು ನಿರ್ಮಾಣ ಮಾಡಿ ಕಡಿಮೆ ದರಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಶ್ರೀಮಂತರು, ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳು ಇವುಗಳನ್ನು ಖರೀದಿಸಿ, ನಂತರ ಹೆಚ್ಚಿನ ದರಕ್ಕೆ […]