16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ; ಮಸೂದೆ ಅಂಗೀಕಾರ
ಸಾಮಾಜಿಕ ಮಾಧ್ಯಮ ಬಳಕೆ ಇತ್ತೀಚೆಗೆ ಗೀಳಾಗಿ ಪರಿಣಮಿಸಿರುವ ಕಾರಣ16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸುವ ಮಸೂದೆಯನ್ನು ಆಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆ ಬುಧವಾರ ಅಂಗೀಕರಿಸಿದೆ. ಈ ಮಸೂದೆಯು ಟಿಕ್ನಾಕ್, ಫೇಸ್‌ಬುಕ್, ಸ್ಪ್ಯಾಪ್‌ಚಾಟ್, ರೆಡ್ಡಿಟ್, […]