ಅಂಧ ಮಹಿಳೆಗೆ ಶಿಕ್ಷಕ ಹುದ್ದೆಯನ್ನು ಕೊಡಿ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಶಿಕ್ಷಕ ಹುದ್ದೆಗಳನ್ನು ಕಡಿಮೆ ದೃಷ್ಟಿದೋಷ ಉಳ್ಳವರಿಗೆ ಮಾತ್ರವೇ ಮೀಸಲಿಟ್ಟಿದ್ದು, ಸಂಪೂರ್ಣ ಅಂಧತ್ವ ಹೊಂದಿರುವವರಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್ ಆಯ್ಕೆಪಟ್ಟಿಯ ಅನುಸಾರ ಶೇ.100% ಅಂಧತ್ವ ಹೊಂದಿರುವ ಮಹಿಳೆಯನ್ನು […]