ಲಂಚ ಪ್ರಕರಣ ಸಾಬೀತಾದರೆ ಸೇವೆಯಿಂದ ವಜಾಗೊಳಿಸುವುದೇ ಸರಿಯಾದ ಶಿಕ್ಷೆ; ರಾಜ್ಯ ಸರ್ಕಾರದ ಅರ್ಜಿಯನ್ನು ಮಾನ್ಯಮಾಡಿದ ಹೈಕೋರ್ಟ್
ಬೆಂಗಳೂರು: ಸರ್ಕಾರಿ ಉದ್ಯೋಗಿ ಲಂಚ ಪಡೆದಿರುವುದು ಸಾಬೀತಾದರೆ ಆತನನ್ನು ಸೇವೆಯಿಂದಲೇ ವಜಾಗೊಳಿಸುವುದೇ ಸರಿಯಾದ ಶಿಕ್ಷೆ ಎಂದು ಹೇಳಿರುವ ಹೈಕೋರ್ಟ್ ಲಂಚ ಪಡೆದ ಪ್ರಕರಣದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿಯನ್ನು ವಜಾಗೊಳಿಸಿದ್ದನ್ನು ಕಡ್ಡಾಯ ನಿವೃತ್ತಿಗೆ ಮಾರ್ಪಡಿಸಿದ ಕರ್ನಾಟಕ ಆಡಳಿತ […]