ಕ್ಯಾನ್ಸರ್ ಗೆದ್ದ ರೈತನ ಮಗ ಈಗ ಯುಪಿಎಸ್‌ಸಿ ಸಾಧಕ: ಸಂಜಯ್ ದಹರಿಯಾ ಅವರ ಸ್ಫೂರ್ತಿದಾಯಕ ಪಯಣ
ನವದೆಹಲಿ: ಸೋಲು ಒಪ್ಪದ ಛಲ, ದೃಢ ಸಂಕಲ್ಪ ಹಾಗೂ ಸತತ ಪರಿಶ್ರಮವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಹರಿಯಾಣದ ಸಂಜಯ್ ದಹರಿಯಾ ಸಾಬೀತುಪಡಿಸಿದ್ದಾರೆ. ಕ್ಯಾನ್ಸರ್‌ನಂತಹ ಗಂಭೀರ ರೋಗವನ್ನು ಮೆಟ್ಟಿ ನಿಂತು, ದೃಷ್ಟಿ ದೋಷದ ನಡುವೆಯೂ […]