ಕೋರ್ಟ್ ಪ್ರತಿ ನೆಲಕ್ಕೆಸೆದು ಅಗೌರವ ತೋರಿದ್ದ ಸಬ್ಇನ್ಸ್ಪೆಕ್ಟರ್ ಗೆ 1 ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋಟ್೯
ಬೆಂಗಳೂರು: ಸೆಷನ್ಸ್ ನ್ಯಾಯಾಲಯದ ಆದೇಶವೊಂದರ ಪ್ರತಿಯನ್ನು ನೆಲಕ್ಕೆ ಎಸೆಯುವ ಮೂಲಕ ನ್ಯಾಯಾಲಯಕ್ಕೆ ಅಗೌರವ ತೋರಿದ್ದ ಪ್ರಕರಣದಲ್ಲಿ ಕಗ್ಗಲಿಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಎಚ್.ಬಿ. ಸುನೀಲ್ಗೆ ಹೈಕೋರ್ಟ್ ಎರಡು ಸಾವಿರ ರೂ.ದಂಡದೊಂದಿಗೆ ಒಂದು ತಿಂಗಳು […]