ಪರಭಾಷಿಕರಿಗೆ ಕನ್ನಡ ಕಲಿಸಲು ಆಟೋ ಚಾಲಕರೊಬ್ಬರ ಈ ಸಿಂಪಲ್ ಐಡಿಯಾಗೆ ಭಾರೀ ಮೆಚ್ವುಗೆ!
ಬೆಂಗಳೂರು: ಪರಭಾಷಿಕರೆ ಹೆಚ್ಚಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಭಾಷಾ ಬಳಕೆಯೇ ಕಡಿಮೆಯಾಗುತ್ತಿದೆ. ಅಂತಹದರಲ್ಲಿ ಆಟೋ ಚಾಲಕರೊಬ್ಬರು ಅನ್ಯಭಾಷಿಕರಿಗೆ ಪ್ರಯಾಣದ ಸಮಯದಲ್ಲಿ ಕನ್ನಡ ಕಲಿಸುವ ಮೂಲಕ ಮಾದರಿಯಾಗಿದ್ದಾರೆ. ಹೌದು, ಬೆಂಗಳೂರಿನಲ್ಲಿ ಆಟೋ ಓಡಿಸುವ ಅಜ್ಜು […]