ನಿರ್ದಿಷ್ಟ ಆಧಾರವಿಲ್ಲದೆ ಸಂಬಂಧಿಕರ ಮೇಲೆ ವರದಕ್ಷಿಣೆ ಕೇಸ್: ಕಾನೂನಿನ ದುರುಪಯೋಗ ಎಂದ ಹೈಕೋರ್ಟ್
ಬೆಂಗಳೂರು: ಸ್ಪಷ್ಟ ಆಧಾರ ಅಥವಾ ನಿರ್ದಿಷ್ಟ ಸಾಕ್ಷ್ಯಗಳಿಲ್ಲದೆ ಗಂಡನ ಪಾಲಕರು ಹಾಗೂ ದೂರದ ಸಂಬಂಧಿಕರನ್ನು ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸಿಲುಕಿಸುವುದು ಕಾನೂನಿನ ಸ್ಪಷ್ಟ ದುರುಪಯೋಗ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ತಮ್ಮ ಅತ್ತೆ, […]