ಪರೀಕ್ಷಾ ಫಲಿತಾಂಶ ವಿಳಂಬದ ಕಾರಣಕ್ಕೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕೌನ್ಸೆಲಿಂಗ್ನಿಂದ ಹೊರಗುಳಿಯಬಾರದು: ಹೈಕೋರ್ಟ್
ಪರೀಕ್ಷಾ ಮಂಡಳಿಯ ಫಲಿತಾಂಶ ಘೋಷಣೆ ವಿಳಂಬದಿಂದಾಗಿ ವಿದ್ಯಾರ್ಥಿಗಳು ಕೌನ್ಸೆಲಿಂಗ್ ಮತ್ತು ಪ್ರವೇಶದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಶಾಲೆ,ಕಾಲೇಜು ಪರೀಕ್ಷೆಗಳನ್ನು ನಡೆಸುವ ಮಂಡಳಿಗಳು ಮತ್ತು ವಿವಿಧ ಉನ್ನತ ಶಿಕ್ಷಣ ಕೌನ್ಸೆಲಿಂಗ್ ಮತ್ತು ಪ್ರವೇಶ ಪರೀಕ್ಷಾ ಸಂಸ್ಥೆಗಳ ನಡುವೆ […]