ಗೋಹತ್ಯೆ ಮಾಡಿದ್ದ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಅಹಮದಾಬಾದ್: ಗೋಹತ್ಯೆ ಮಾಡಿದ್ದ ಪ್ರಕರಣದಲ್ಲಿ ಮೂವರಿಗೆ ಗುಜರಾತ್‌ನ ಅಮರೇಲಿ ಜಿಲ್ಲೆಯ ಸೆಷನ್ಸ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾಸೀಮ್ ಹಜೀ ಸೋಲಂಕಿ, ಸತ್ತರ್ ಇಸ್ಮಾಯಿಲ್ ಸೋಲಂಕಿ […]