₹1ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್
ಪ್ರಕರಣ ಕೈಬಿಡಲು ₹6 ಲಕ್ಷ ರು.ಲಂಚಕ್ಕೆ ಬೇಡಿಕೆ ಆರೋಪ. ದೂರುದಾರರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧನ ಬೆಂಗಳೂರು: ಪ್ರಕರಣವೊಂದರ ಇತ್ಯರ್ಥಕ್ಕಾಗಿ ₹1 ಲಕ್ಷ ರು.ಲಂಚ ಪಡೆಯುತ್ತಿದ್ದಾಗ ಕೆಂಪೇಗೌಡ ನಗರ ಪೊಲೀಸ […]