ಅಂಗವಿಕಲ ಪತಿ ಜೀವನಾಂಶ ಪಾವತಿಸಬೇಕು ಎಂಬ ವಿಚ್ಛೇದಿತ ಪತ್ನಿಯ ಮನವಿ ತಿರಸ್ಕರಿಸಿದ: ಹೈಕೋರ್ಟ್
ಬೆಂಗಳೂರು: ಭಾಗಶ: ಅಂಗಹೀನತೆಯಿಂದ ಬಳಲುತ್ತಿರುವ ಪತಿ ಜೀವನಾಂಶ ಪಾವತಿಸುವಂತೆ ವಿಚ್ಛೇದಿತ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದಿರುವ ಹೈಕೋರ್ಟ್ ಈ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ವಿಚ್ಛೇದನ […]