ಮಾದಕ ವಸ್ತು ಕಳ್ಳಸಾಗಣೆ; ವಿಚಾರಣಾಧೀನ ಕೈದಿಯಿಂದ 8.71ಲಕ್ಷ ರೂ. ವಶಪಡಿಸಿಕೊಂಡ ಸಿಸಿಬಿ
ಬೆಂಗಳೂರು: ವಿಚಾರಣಾಧೀನ ಕೈದಿಯೊಬ್ಬ ಜೈಲಿನೊಳಗಿದ್ದುಕೊಂಡೆ ಮಾದಕ ವಸ್ತು ಕಳ್ಳ ಸಾಗಣಿಕೆಯಿಂದ ಅಕ್ರಮವಾಗಿ ಗಳಿಸಿದ್ದ 8.71 ಲಕ್ಷ ರು ಹಣವನ್ನು ಸಿಸಿಬಿ ಪೊಲೀಸರು ಮುಟ್ಟಗೋಲು ಹಾಕಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ 32 […]