ಗಾಂಜಾ ಪೆಡ್ಲರ್ ಗೆ ನೆರವು ನೀಡಿದ ಆರೋಪ; ಇಬ್ಬರು ಪೊಲೀಸರ ಅಮಾನತು
ಬೆಂಗಳೂರು: ಗಾಂಜಾ ದಂಧೆಗೆ ನೆರವು ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜೆ.ಜೆ.ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಕುಮಾರ್ ಹಾಗೂ ವಿಜಯನಗರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ಕಿತ್ತೂರು ಅಮಾನತುಗೊಂಡಿದ್ದಾರೆ. ಗಾಂಜಾ ಪೆಡ್ಲರ್ ಮೆಹರುನ್ನೀಸಾ […]