ಠಾಣೆಯಲ್ಲಿಯೇ ಕಾನ್ಸ್ಟೇಬಲ್ ಹಾಗೂ ವ್ಯಕ್ತಿಯೋರ್ವನ ನಡುವೆ ಪರಸ್ಪರ ಬೈದಾಟ, ಹಲ್ಲೆ
ಮಂಡ್ಯ: ಪೊಲೀಸ್ ಠಾಣೆಯಲ್ಲಿಯೇ ಪೊಲೀಸ್ ಸಿಬ್ಬಂದಿ ಹಾಗೂ ವ್ಯಕ್ತಿಯೋರ್ವ ಠಾಣೆಯಲ್ಲೆ ಪರಸ್ಪರ ಬೈದಾಡಿಕೊಂಡು ಕೊರಳಪಟ್ಟಿ ಹಿಡಿದು ಹಿಡಿದು ಪರಸ್ಪರ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ. ಜಮೀನು ವಿವಾದದ ಸಂಬಂಧ ಸಾಗರ್ […]