ಬ್ಲಿಂಕಿಟ್‌ನಿಂದ ಆರೋಗ್ಯ ಸೇವೆ; ಕರೆ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಆಂಬುಲೆನ್ಸ್
ನವದೆಹಲಿ: ಪ್ರತಿಷ್ಠಿತ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದ್ದು ಕರೆ ಮಾಡಿದರೆ10 ನಿಮಿಷದಲ್ಲಿ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಸೇವೆ ನೀಡುವ ಯೋಜನೆ ಆರಂಭಿಸಿದೆ. ಆರಂಭಿಕವಾಗಿ ಗುರುಗ್ರಾಮ್ […]