ಗುಜರಾತ್ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ ಆರಂಭ
ಗಾಂಧಿನಗರ: ಬಿಜೆಪಿ ಆಡಳಿತದ ಮತ್ತೊಂದು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ ಆರಂಭವಾಗಿದೆ. ಯುಸಿಸಿ ಕರಡು ಸಿದ್ದಪಡಿಸಲು ಗುಜರಾತ್ ಸರ್ಕಾರದಿಂದ, ನಿವೃತ್ತ ನ್ಯಾ| ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ 5 ಸದಸ್ಯರ ಉನ್ನತ […]