ಫೋಟೋ ಕ್ರೇಜ್ಗೆ ಬಲಿಯಾಯ್ತು ಇಡೀ ಕುಟುಂಬ: ಮುತ್ತತ್ತಿಯ ಕಾವೇರಿ ನದಿಯಲ್ಲಿ ಮುಳುಗಿ ಐವರ ದುರ್ಮರಣ
ಮಂಡ್ಯ:ದೇವರ ದರ್ಶನ ಮುಗಿಸಿ ಕುಟುಂಬದ ಜೊತೆ ಕಾವೇರಿ ನದಿಯಲ್ಲಿ ಸಂಭ್ರಮಿಸಲು ಹೋದ ಒಂದು ಇಡೀ ಕುಟುಂಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ 2026 ಜೂನ್ 24ರಂದು ಮಂಡ್ಯ ಜಿಲ್ಲೆಯ ಮುತ್ತತ್ತಿ ಬಳಿ ಕಾವೇರಿ […]