ಸುದ್ದಿ

ಉದ್ಯೋಗಿ ಅನಧಿಕೃತವಾಗಿ ಗೈರಾಗುವುದು ಹಕ್ಕಲ್ಲ: ಬಿಎಂಟಿಸಿ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಪೂರ್ವಾನುಮತಿ ಇಲ್ಲದೆ ದೀರ್ಘಾವಧಿ  ನೌಕರಿಗೆ ಗೈರಾಗುವುದು ಶಿಸ್ತಿನ ಉಲ್ಲಂಘನೆ. ಪ್ರಾಮಾಣಿಕವಾಗಿ ಕರ್ತವ್ಯಕ್ಕೆ ಹಾಜರಾಗದ ಉದ್ಯೋಗಿಗೆ ಸಹಾನುಭೂತಿ ತೋರುವ ಅಗತ್ಯವಿಲ್ಲ ಎಂದು ಹೈಕೋರ್ಟ್  ಅಭಿಪ್ರಾಯ ಪಟ್ಟಿದೆ. ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಬಿಎಂಟಿಸಿಯಲ್ಲಿ ಟ್ರೈನಿ […]

ಸುದ್ದಿ

ಮತದಾನ ಮಾಡದವರನ್ನು ಶಿಕ್ಷಿಸಲು ಅಥವಾ ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

​ನವದೆಹಲಿ: ಚುನಾವಣೆಯ ದಿನದಂದು ಮತಗಟ್ಟೆಗೆ ತೆರಳದೆ ಮತದಾನದಿಂದ ದೂರ ಉಳಿಯುವ ಮತದಾರರ ವಿರುದ್ಧ ದಂಡ ವಿಧಿಸುವುದು ಅಥವಾ ಅವರನ್ನು ಬಂಧಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ​ಮತದಾನ […]

ಸುದ್ದಿ

ಬಡತನ ಮೆಟ್ಟಿ ನಿಂತು ಸಾಧನೆ ಮಾಡಿದ ಬಸ್ ಕಂಡಕ್ಟರ್ ಪುತ್ರ: ಪ್ರೀತಮ್ ಪೂಜಾರಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ!

​ಕುಂದಾಪುರ: ಹಠವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಕುಂದಾಪುರದ ಬಡ ಪ್ರತಿಭೆಯೊಬ್ಬರು ಸಾಬೀತುಪಡಿಸಿದ್ದಾರೆ. ಗುರುವಾರ ಪ್ರಕಟಗೊಂಡ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಸ್ ಕಂಡಕ್ಟರ್ ಪುತ್ರ ಪ್ರೀತಮ್ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಪಡೆಯುವ […]

ಸುದ್ದಿ

ಪತ್ನಿ ಉದ್ಯೋಗದಲ್ಲಿದ್ದು, ಪತಿ ನಿರುದ್ಯೋಗಿಯಾಗಿದ್ದರೆ ಜೀವನಾಂಶ ಹೆಚ್ಚಳ ಅಸಾಧ್ಯ: ಹೈಕೋರ್ಟ್

ಬೆಂಗಳೂರು: ಪತ್ನಿಯು ಉತ್ತಮ ವೇತನ ಪಡೆಯುವ ಉದ್ಯೋಗದಲ್ಲಿದ್ದು, ಪತಿ ನಿರುದ್ಯೋಗಿಯಾಗಿರುವ ಸಂದರ್ಭದಲ್ಲಿ ಜೀವನಾಂಶದ ಮೊತ್ತವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ​ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಮಾಸಿಕ ₹9,000 ಜೀವನಾಂಶವನ್ನು […]

ಸುದ್ದಿ

ವಿನಾಕಾರಣ ಠಾಣೆಯಲ್ಲಿ ಕೂರಿಸುವುದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ; ಪೊಲೀಸರಿಗೆ ಹೈಕೋರ್ಟ್ ತರಾಟೆ

​ಬೆಂಗಳೂರು: ಕಾನೂನು ಬದ್ಧ ಪ್ರಕ್ರಿಯೆ ಪಾಲಿಸದೆ ವಿನಾಕಾರಣ  ನಾಗರಿಕರನ್ನು ಪೊಲೀಸ್ ಠಾಣೆಗೆ ಕರೆಸುವುದು ಮತ್ತು ಗಂಟೆಗಟ್ಟಲೆ ಕೂರಿಸುವುದು ಸ್ಪಷ್ಟವಾಗಿ ಅಧಿಕಾರದ ದುರುಪಯೋಗ ಎಂದು ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ​ಶೇಷಾದ್ರಿಪುರದ ಎನ್. ಮಂಜುನಾಥ್ ಎಂಬುವವರು […]

ಸುದ್ದಿ

​ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಆರೋಪಿಗಳು ದೋಷಿ

​ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಇತರ ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿಗಳು ಎಂದು ಮಹತ್ವದ […]

ಸುದ್ದಿ

ಅತ್ಯಾಚಾರ ಪ್ರಕರಣ: ಸರ್ಕಾರಿ ಶಾಲಾ  ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಗಂಗಾವತಿ: ಮಹಿಳೆಯೊಬ್ಬರಿಗೆ ಸಹಾಯ ಮಾಡುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ₹6 ಲಕ್ಷ ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ. […]

ಸುದ್ದಿ

ಪ್ರವಾಸಕ್ಕೆ ತೆರಳಿದ್ದಾಗ ಭೀಕರ ರಸ್ತೆ ಅಪಘಾತ: ಇಂಜಿನಿಯರ್ ವಿದ್ಯಾರ್ಥಿನಿ ದುರಂತ ಸಾವು

​ಸುಳ್ಯ: ವಾರಾಂತ್ಯದ ಪ್ರವಾಸಕ್ಕೆಂದು ತೆರಳಿದ್ದಾಗ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಕ್ಷಿಪ್ರಾ (27) ಅವರು ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸುಳ್ಯದ […]

ಸುದ್ದಿ

ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಈ ಸಂಬಂಧ 6 ತಿಂಗಳೊಳಗೆ ಜಾರಿಗೆ ತನ್ನಿ ಎಂದು ಹೇಳಿರುವ […]

ಸುದ್ದಿ

​ಯುಬಿಎ-ಎಸ್‌ಇಜಿ ಅಭಿಯಾನ: ಗ್ರಾಮೀಣ ಭಾಗದ ಶಿಕ್ಷಣಕ್ಕೆ ಸಿಎಂಆರ್‌ಐಟಿ ಆಸರೆ:ಸರ್ಕಾರಿ ಶಾಲಾ ಮಕ್ಕಳಿಗಾಗಿ ಸಿಎಂಆರ್‌ಐಟಿಯಿಂದ ಪ್ರಾಯೋಗಿಕ ವಿಜ್ಞಾನ ತರಬೇತಿ

ಚಿನ್ನಸಂದ್ರ ಮತ್ತು ಕುರುಬೂರು ಸರ್ಕಾರಿ ಶಾಲೆಗಳಲ್ಲಿ ಯುಬಿಎ-ಎಸ್‌ಇಜಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಸಿಎಂಆರ್‌ಐಟಿ ಬೆಂಗಳೂರು, ಡಿಸೆಂಬರ್ 2025: ನಗರದ ಸಿಎಂಆರ್‌ ತಾಂತ್ರಿಕ ಮಹಾವಿದ್ಯಾಲಯ ಕೇಂದ್ರ ಸರ್ಕಾರದ ಉನ್ನತ್ ಭಾರತ್ ಅಭಿಯಾನ (ಯುಬಿಎ) – ಸೋಶಿಯಲ್ […]

ಸುದ್ದಿ

ಪೊಲೀಸರು ಕೇಸ್ ದಾಖಲಿಸಲು ನಿರಾಕರಿಸಿದರೆ ದೂರುದಾರ ನೇರವಾಗಿ ಕೋಟ್೯ಗೆ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಳ್ಳಲು ನಿರಾಕರಿಸಿದರೆ ದೂರುದಾರರು ಬಿಎನ್ಎಸ್ ಕಾಯ್ದೆಯಡಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ಹೇಳಿದೆ. ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಸಹೋದರನಿಂದ ವಂಚನೆಯಾಗಿದೆ […]

ಸುದ್ದಿ

ವನ್ಯಜೀವಿಗಳ ನೋವಿಗೆ ಮಿಡಿಯುತ್ತಿದ್ದ ಜೀವಪರ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ನೀರಾನೆ ದಾಳಿಗೆ ಬಲಿ!

ಶಿವಮೊಗ್ಗ: ಅತಿಯಾದ ಕರ್ತವ್ಯ ಪ್ರಜ್ಞೆ, ಪ್ರಾಣಿ ಸಂಕುಲದ ಮೇಲಿನ ಅಪಾರ ಮಮತೆ ಹಾಗೂ ಧೈರ್ಯವೇ ಓರ್ವ ಪ್ರತಿಭಾವಂತ ಯುವ ಪಶುವೈದ್ಯೆಯ ಜೀವಕ್ಕೆ ಮುಳುವಾದ ಹೃದಯವಿದ್ರಾವಕ ಘಟನೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಸಂಭವಿಸಿದೆ. ನಾಡಿನ ಭರವಸೆಯ ವನ್ಯಜೀವಿ […]

ಸುದ್ದಿ

​ಕ್ಯಾನ್ಸರ್ ಗೆದ್ದ ರೈತನ ಮಗ ಈಗ ಯುಪಿಎಸ್‌ಸಿ ಸಾಧಕ: ಸಂಜಯ್ ದಹರಿಯಾ ಅವರ ಸ್ಫೂರ್ತಿದಾಯಕ ಪಯಣ

ನವದೆಹಲಿ: ಸೋಲು ಒಪ್ಪದ ಛಲ, ದೃಢ ಸಂಕಲ್ಪ ಹಾಗೂ ಸತತ ಪರಿಶ್ರಮವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಹರಿಯಾಣದ ಸಂಜಯ್ ದಹರಿಯಾ ಸಾಬೀತುಪಡಿಸಿದ್ದಾರೆ. ಕ್ಯಾನ್ಸರ್‌ನಂತಹ ಗಂಭೀರ ರೋಗವನ್ನು ಮೆಟ್ಟಿ ನಿಂತು, ದೃಷ್ಟಿ ದೋಷದ ನಡುವೆಯೂ […]

ಸುದ್ದಿ

ಅನುಕಂಪ ಆಧಾರದ ನೇಮಕಾತಿಗೆ ಹೊಸ ಮಾರ್ಗಸೂಚಿ ರೂಪಿಸಿದ ಹೈಕೋರ್ಟ್

ಬೆಂಗಳೂರು: ಮೃತಪಟ್ಟ ಸರ್ಕಾರಿ ನೌಕರನ ಕುಟುಂಬದ ಅನಕ್ಷರಸ್ಥ ವಿಧವೆಯರು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಲ್ಲಿ ಅನುಕಂಪದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ರಚಿಸಿರುವ ಹೈಕೋರ್ಟ್, ಆವುಗಳನ್ನು ಪಾಲಿಸುವಂತೆ […]

ಸುದ್ದಿ

ಸಂಪ್‌ನ ಮುಚ್ಚಳ ಮುಚ್ಚದೆ ಪೋಷಕರ ನಿರ್ಲಕ್ಷ್ಯ: ಆಟವಾಡುತ್ತಿದ್ದ ಮಗು ಸಂಪ್‌ಗೆ ಬಿದ್ದು ಸಾವು

​ಬೆಂಗಳೂರು: ಮನೆಯಲ್ಲಿ ಸಂಭ್ರಮದ ವಾತಾವರಣ, ಮದುವೆಗೆ ಹೋಗಲು ಎಲ್ಲರೂ ರೆಡಿಯಾಗುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ತಂದೆಯ ಒಂದು ಸಣ್ಣ ಮರೆವು ಕಂದಮ್ಮನ ಪ್ರಾಣವನ್ನೇ ಬಲಿ ಪಡೆದಿದೆ. ಈ ಮನಕಲಕುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ […]

ಸುದ್ದಿ

ಸಾಹಿತಿ ಅಮರೇಶ ನುಗಡೋಣಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಸಾಹಿತಿ ಅಮರೇಶ ನುಗಡೋಣಿ ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಸಾಹಿತಿ ಅಮರೇಶ ನುಗಡೋಣಿ ಅವರು ಭಾಜನರಾಗಿದ್ದಾರೆ. ಅವರ ಪ್ರಸಿದ್ಧ ಕಥಾ ಸಂಕಲನ ‘ದಡ ಸೇರಿಸು ತಂದೆ’ ಕೃತಿಗೆ ಈ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ […]

ಸುದ್ದಿ

ಅಕ್ರಮವಾಗಿ ನೆಲೆಸಿರುವ ವಿದೇಶಿಗರಿಂದ ದೇಶದ ಭದ್ರತೆಗೆ ಅಪಾಯವಿದೆ: ಹೈಕೋಟ್೯ ಕಳವಳ

ಬೆಂಗಳೂರು: ಅಧಿಕೃತ ವೀಸಾ ಹಾಗೂ ಪಾಸ್‌ಪೋರ್ಟ್ ಹೊಂದಿರದೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹವರ ಪತ್ತೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಲು […]

ಸುದ್ದಿ

​ಲೋಕ ಅದಾಲತ್‌ನಲ್ಲಿ ಮರುಕಳಿಸಿದ ದಾಂಪತ್ಯದ ಬೆಸುಗೆ: 37 ದಂಪತಿಗಳ ಮನವೊಲಿಸಿದ ನ್ಯಾಯಾಧೀಶರು

​ದಾವಣಗೆರೆ: “ಮನಸ್ಸುಗಳ ನಡುವೆ ಮೂಡಿದ ಸಣ್ಣಪುಟ್ಟ ಬಿರುಕುಗಳನ್ನು ಪ್ರೀತಿ ಮತ್ತು ಸಂಯಮದಿಂದ ಸರಿಪಡಿಸಿಕೊಳ್ಳಬಹುದು” ಎಂಬ ಮಾತಿಗೆ ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಸಾಕ್ಷಿಯಾಯಿತು. ವಿವಿಧ ಕಾರಣಗಳಿಂದಾಗಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 37 […]

ಸುದ್ದಿ

​ಹೂವು ಮಾರುತ್ತಿದ್ದ ಕೈಗಳಿಗೆ ಈಗ ನ್ಯಾಯದಂಡ: ಆಟೋ ಚಾಲಕನ ಮಗಳು ಇನ್ನು ಸಿವಿಲ್ ಜಡ್ಜ್!

ಆನೇಕಲ್: ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಅದು ಕೇವಲ ಒಂದು ಆರ್ಥಿಕ ಸ್ಥಿತಿಯಷ್ಟೇ ಎಂಬುದನ್ನು ಆನೇಕಲ್ ತಾಲ್ಲೂಕಿನ ತಿರುಪಾಳ್ಯದ ನಾಗಿಣಿ ಎಲ್. ಸಾಬೀತುಪಡಿಸಿದ್ದಾರೆ. ಹೂವು ಮಾರುತ್ತಾ, ಆಟೋ ಚಾಲಕ ತಂದೆಗೆ ಆಸರೆಯಾಗಿದ್ದ ಹುಡುಗಿ ಈಗ […]

You cannot copy content of this page