ಕಾಫಿ ಟೋಕನ್ ಕೇಳಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ: ಮೂವರು ಪೊಲೀಸರ ವಿರುದ್ಧ ದೂರು
ದೇವನಹಳ್ಳಿ: ಕ್ಯಾಂಟೀನ್ ಸಿಬ್ಬಂದಿ ಕಾಫಿ ಬಿಲ್ನ ಟೋಕನ್ ಕೇಳಿದ್ದಕ್ಕೆ ಸಿಟ್ಟಾದ ಮೂವರು ಪೊಲೀಸರು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್ನಲ್ಲಿ ನಡೆದಿದೆ. […]