ಅಪ್ರಾಪ್ತ ವಯಸ್ಕ ಯುವಕ – ಯುವತಿ ನಡುವಿನ ಪ್ರೇಮ ಸಂಬಂಧ ಅಪರಾಧವಲ್ಲ: ಸುಪ್ರೀಂಕೋರ್ಟ್
ನವದೆಹಲಿ: ಅಪ್ರಾಪ್ತ ವಯಸ್ಕ ಯುವಕ – ಯುವತಿ ನಡುವಿನ ಪ್ರೇಮ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಅಪ್ರಾಪ್ತರ ನಡುವೆ ಏರ್ಪಡುವ ಪ್ರೀತಿಯನ್ನು ಕ್ರಿಮಿನಲ್ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ. […]