ವಿಜಯೇಂದ್ರ ಸ್ಥಾನಕ್ಕೆ ಬಂತಾ ಕುತ್ತು..!?ಹೊಸವರ್ಷದ ದಿನವೂ ದೆಹಲಿ ರೌಂಡ್ಸ್ನಲ್ಲಿದ್ದಿದ್ದೇಕೆ..?
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಸ ವರ್ಷ ಅಂತಾನೂ ನೋಡದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೆಹಲಿ ಸುತ್ತಿ ಬಂದಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಆಗ್ತಿದ್ದಾಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ’ರಾಜ್ಯದಲ್ಲಿ ಚುನಾವಣೆ […]