ಪತಿಯ ಆದಾಯ ಟೀಕಿಸುವುದು ಮಾನಸಿಕ ಕ್ರೌರ್ಯ, ವಿಚ್ಛೇದನಕ್ಕೆ ದಾರಿ: ಹೈಕೋರ್ಟ್
ಗಂಡನ ಆರ್ಥಿಕ ಮಿತಿಗಳನ್ನು ಹೆಂಡತಿ ನಿರಂತರವಾಗಿ ಟೀಕಿಸುವುದು ಮತ್ತು ಆತನ ಆರ್ಥಿಕ ಮಿತಿಗೆ ಮೀರಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುವುದು ಮಾನಸಿಕ ಕ್ರೌರ್ಯದ ವ್ಯಾಪ್ತಿಗೆ ಬರುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿಯ ಮನವಿ […]