ಹೂವು ಮಾರುತ್ತಿದ್ದ ಕೈಗಳಿಗೆ ಈಗ ನ್ಯಾಯದಂಡ: ಆಟೋ ಚಾಲಕನ ಮಗಳು ಇನ್ನು ಸಿವಿಲ್ ಜಡ್ಜ್!
ಆನೇಕಲ್: ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಅದು ಕೇವಲ ಒಂದು ಆರ್ಥಿಕ ಸ್ಥಿತಿಯಷ್ಟೇ ಎಂಬುದನ್ನು ಆನೇಕಲ್ ತಾಲ್ಲೂಕಿನ ತಿರುಪಾಳ್ಯದ ನಾಗಿಣಿ ಎಲ್. ಸಾಬೀತುಪಡಿಸಿದ್ದಾರೆ. ಹೂವು ಮಾರುತ್ತಾ, ಆಟೋ ಚಾಲಕ ತಂದೆಗೆ ಆಸರೆಯಾಗಿದ್ದ ಹುಡುಗಿ ಈಗ […]