ಲೋಕ ಅದಾಲತ್‌ನಲ್ಲಿ ಮರುಕಳಿಸಿದ ದಾಂಪತ್ಯದ ಬೆಸುಗೆ: 37 ದಂಪತಿಗಳ ಮನವೊಲಿಸಿದ ನ್ಯಾಯಾಧೀಶರು
ದಾವಣಗೆರೆ: “ಮನಸ್ಸುಗಳ ನಡುವೆ ಮೂಡಿದ ಸಣ್ಣಪುಟ್ಟ ಬಿರುಕುಗಳನ್ನು ಪ್ರೀತಿ ಮತ್ತು ಸಂಯಮದಿಂದ ಸರಿಪಡಿಸಿಕೊಳ್ಳಬಹುದು” ಎಂಬ ಮಾತಿಗೆ ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಸಾಕ್ಷಿಯಾಯಿತು. ವಿವಿಧ ಕಾರಣಗಳಿಂದಾಗಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 37 […]